DreamPirates > Lyrics > Ninnindale in kannada amp English Lyrics

Ninnindale in kannada amp English Lyrics

Author: DreamPirates

Ninnidale Song Lyrics in English Ninnindale Ninnindale Kanasondu Shuruvaagide

Ninnindale Ninnindale Manasindu Kunidaadide


Ee Edeyalli Sihiyaada Kolaahala

Nanneduralli Nee Heege Bandagale

Ninna Tutiyalli Naguvaaguva Hambala

Naa Nintalle Haadaade


Ninnindale Ninnindale Kanasondu Shuruvaagide

Ninnindale Ninnindale Manasindu Kunidaadide

/> Irulalli Jwaradante Kaadi Eega

Hayagi Nintiruve Sariyenu

Bekantale Maadi Eno Modi

Innello Noduva Pariyenu

Ee Maayege Ee Marulige Ninninda Kale Bandide



Ninnindale Ninnindale Kanasondu Shuruvaagide


Hodalli Bandalli Ella Ninna

Sompaada Cheluvina Gunagaana

Kedage Gariyantha Ninna Nota

Nanageno Andante Anumaana

Ninnindale Saddillade Muddaada Kare Bandide


Ninnindale Ninnindale Kanasondu Shuruvaagide

Ninnindale Ninnindale Manasindu Kunidaadide


Ee Edeyalli Sihiyaada Kolaahala

Nanneduralli Nee Heege Bandagale

Ninna Tutiyalli Naguvaaguva Hambala

Naa Nintalle Haadaade


Ninnindale Ninnindale Kanasondu Shuruvaagide

Ninnindale Ninnindale Manasindu Kunidaadide Ninnidale Song Lyrics in Kannada ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ ।।೧।। ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ ಇರುಳಲ್ಲಿ ಜ್ವರದಂತೆ ಕಾಡಿ ಈಗಾ ಹಾಯಾಗಿ ನಿಂತಿರುವೆ ಸರಿ ಏನು ಬೇಕಂತಲೇ ಮಾಡಿ ಏನೋ ಮೋಡಿ ಇನ್ನೆಲ್ಲೋ ನೋಡುವ ಪರಿ ಏನು ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ ।।೨।। ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ ಸೊಂಪಾದ ಚೆಲುವಿನ ಗುಣಗಾನ ಕೇದಿಗೆ ಗರಿಯಂಥ ನಿನ್ನ ನೋಟಾ ನನಗೇನೋ ಅಂದಂತೆ ಅನುಮಾನ ಕಣ್ಣಿಂದಲೇ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ ।।೩।। ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ Tag : Lyrics

Relative Posts

Emiway Dhua Dhua Song Lyrics


Ninnindale in kannada amp English Lyrics

Mummy Nu Pasand – Sunanda Sharma song lyrics


Ninnindale in kannada amp English Lyrics

Khuda Haafiz full song lyrics in hindi


Ninnindale in kannada amp English Lyrics

Rom Rom Full Song Lyrics in hindi


Ninnindale in kannada amp English Lyrics

Hotel California Song Lyrics - Eagles


Ninnindale in kannada amp English Lyrics

Silent Night lyrics - Destinys Child


Ninnindale in kannada amp English Lyrics
×