DreamPirates > Lyrics > Sotheya Hrudaya Triple Riding Anuradha Bhat Lyrics
Sotheya Hrudaya Triple Riding Anuradha Bhat Lyrics
Sotheya hrudaya lyrics in kannada
ಸೋತೆಯ ಹೃದಯ ಸಾಂಗ್ ಲಿರಿಕ್ಸ್
ಸೋತೆಯ ಹೃದಯ ಕಣ್ಣ ಕಡೆ ಹನಿಗೆಸೋತೆಯ ಹೃದಯ
ಕಣ್ಣ ಕಡೆ ಹನಿಗೆಸೋತಿದೆ ಹೃದಯ
ಕನಸಾ ಕಡೇ ಕರೆಗೆ ಸುರಿಸಿ ಬಂದೆಯ
ಜೇನಿನ ಮಳೆದಿನವೂ ಹರಿಯಲಿ
ಹಾಲಿನ ಹೊಳೆಎದೆಯ ಮೊರೆತವಾಗಲಿ ಸಾಗರ ಸೇರಿ
ಸೋತೆಯ ಹೃದಯ ಕಣ್ಣ ಕಡೆ ಹನಿಗೆ
ನೀನು ನನ್ನೋನು ನಾನು ನಿನ್ನೋಳುನನ್ನೊಳಗೆ ನೀನಾದೆ
ಕಳೆದುಕೊಂಡರೆ ಸಿಗದ ಮಾಣಿಕ್ಯ ನಿನ್ನೊಳಗೆ ನಾನಾದೆತ್ಯಾಗಗಳ ಸರಮಾಲೆಯ ಸರದಾರನು ನೀನು ಸೋಕಿದರೆ Tag : Lyrics