DreamPirates > Lyrics > Yajamana Title Track Lyrics

Yajamana Title Track Lyrics

Author: DreamPirates

ಯಾರೆ ಬಂದರೂ, ಎದುರ್ಯಾರೆ ನಿಂತರೂ, ಪ್ರೀತಿ ಹಂಚುವ ಯಜಮಾನ… ಜೀವ ಹೋದರು, ಜಗವೇನೆ ಅಂದರೂ, ಮಾತು ತಪ್ಪದ ಯಜಮಾನ… ಕೂಗಿ ಕೂಗಿ ಹೇಳುತೈತೆ ಇಂದು ಜಮಾನ.. ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ ನಿಂತ ನೋಡು ಯಜಮಾನ… ನಿಂತ ನೋಡು ಯಜಮಾನ… ಯಾರೆ ಬಂದರೂ, ಎದುರ್ಯಾರೆ ನಿಂತರೂ, ಪ್ರೀತಿ ಹಂಚುವ ಯಜಮಾನ… ಒಬ್ಬನೇ ಒಬ್ಬ ನಮಗೆಲ್ಲ ಒಬ್ಬನು ಯಾರ್ ಹೆತ್ತ ಮಗನೋ ನಮಗಾಗಿ ಬಂದನು ಮೇಲೂ ಕೀಳು ಗೊತ್ತೆ ಇಲ್ಲ ಬಡವಾನು ಗೆಳೆಯಾನೇ ಶ್ರೀಮಂತಿಕೆ

ತಲೆಗತ್ತೆ ಇಲ್ಲ ಹತ್ತೂರ ಒಡೆಯನೇ ನಿನ್ನ ಹೆಸರು, ನಿಂದೆ ಬೆವರು, ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ ನಿಂತ ನೋಡು ಯಜಮಾನ… ನಿಂತ ನೋಡು ಯಜಮಾನ… ಯಾರೆ ಬಂದರೂ, ಎದುರ್ಯಾರೆ ನಿಂತರೂ, ಪ್ರೀತಿ ಹಂಚುವ ಯಜಮಾನ… ಬಿರುಗಾಳಿ ಎದುರು ನಗುವಂತ ದೀಪ ನೋವನ್ನು ಮರೆಸೋ ಮಗುವಂತ ರೂಪ ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ಸೋಲುಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ ಪ್ರೀತಿಗೆ ಅತಿಥಿ, ಸ್ನೇಹಕ್ಕೆ ಸಾರಥಿ, ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು ನಿಂತ ನೋಡು ಯಜಮಾನ… ನಿಂತ ನೋಡು ಯಜಮಾನ… English lyrics Yaare Bandaru, Eduryaare Nintharu, Preethi Hanchuva Yajamaana… Jeeva Hodaru, Jagavene Andaru, Maathu Thappada Yajamana… Koogi Koogi Heluthaite Indu Jamaana Swaabhimaana Nanna Praana Anno Prayaana Nintha Nodo Yajamana… Nintha Nodo Yajamana… Yaare Bandaru Eduryaare Nintharu Preethi Hanchuva Yajamaana Obbane Obba Namagella Obbanu Yar Hettha Magano Namagaage Bandanu Melu Keelu Gotthe Illa Badavanu Gelayane Shreemanthike Thaleg Hatthe Illa Hatthoora Odayane Ninna Hesaru, Ninde Bevaru, Thaanu Dhanidu Thannavarannu Beleso Aa Guna Nera Nudige Sathyadedege Maadida Pramaana Nintha Nodo Yajamana… Nintha Nodo Yajamana… Yaare Bandaru, Eduryaare Nintharu, Preethi Hanchuva Yajamaana… Birugaali Eduru Naguvantha Deepa Novannu Mareso Maguvantha Roopa Yaavude Kedu Thaakadu Ninage Kaayuvudu Abhimana Soligu Solada Geddaru Beegada Obbare Nam Yajamana Preethige Atithi, Snehake Saarathi, Baalinalli Endigu Ninna Hesare Savaalu Elu Beelu Aatadi Ninna Nadeye Kamaalu Nintha Nodo Yajamana… Nintha Nodo Yajamana… Tag : Lyrics

Relative Posts

Emiway Dhua Dhua Song Lyrics


Yajamana Title Track Lyrics

Khuda Haafiz full song lyrics in hindi


Yajamana Title Track Lyrics

Rom Rom Full Song Lyrics in hindi


Yajamana Title Track Lyrics

Hotel California Song Lyrics - Eagles


Yajamana Title Track Lyrics

Silent Night lyrics - Destinys Child


Yajamana Title Track Lyrics
×