DreamPirates > Lyrics > Hithalaka Karibyada Maava lyrics - Malu Nipanal Singer, Shruthi Prahlada Lyrics

Hithalaka Karibyada Maava lyrics - Malu Nipanal Singer, Shruthi Prahlada Lyrics

Submitted By : DreamPirates | Last Updated : 2024-04-20 00:00:00

Hithalaka Karibyada Maava lyrics - Malu Nipanal Singer, Shruthi Prahlada Lyrics

Film/Album : Karataka Damanaka
Language : Kannada
Lyrics by : Yogaraj Bhat
Singer : Malu Nipanal Singer, Shruthi Prahlada
Composer : Bhushan
Publish Date : 24 march 2024

Hithalaka Karibyada Maava lyrics - Malu Nipanal Singer, Shruthi Prahlada  Lyrics


Song Lyrics :

ಹೆಣ್ಣು: ಹಿತ್ತಲಕ ಕರಿಬ್ಯಾಡ ಮಾವ ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ ಎದೆ ಗಾಬರಿ ಆಗತೈತಿ
ಗಂಡು: ಗಡ ಗಡ ಗಡ ಗಡ ಗಡ ನಡಗಿಸಿ ಹೊಡಿ ನಿನ್ನ ನಡ
ಸಂಗಮರ್‌ಮರಿ ಸುರಸುಂದ್ರಿ ಡಾರ್ಲಿಂಗss
ಸಿರಿ ಸೌಂದರ್ಯ ತಡಕಳ್ಳಿ ನಾ ಹ್ಯಾಂಗs
ತುಟಿಗೆ ತುಟಿ ಹಚ್ಚಿ ಮಾಡ್ಲೇನಾ ವೆಲ್ಡಿಂಗs
ಹೆಣ್ಣು: ತಟಗು ತಡ್ಕಬಕು ಆಮ್ಯಾಲ್ ಹಿಡ್ಕಬಕು
ಗಂಡು: ಮೊದಲು ಮಕ್ಳ ಬಕು ಆಮ್ಯಾಲ್ ಲಗ್ನಾಬಕು
ಹೆಣ್ಣು: ಹಿತ್ತಲಕ ಕರಿಬ್ಯಾಡ ಮಾವ ಬಲೆ ನಾಚಿಕೆ ಆಗತೈತಿ
ನಿನಮ್ಯಾಲ ಇಟ್ಟಿನಲೆ ಜೀವ ಅಬಿ ಪಿಚ್ಚರ್ ಬಾಕಿ ಐತಿ
ಹೆಣ್ಣು : ಯವ್ವ ಆಗವಲ್ದ ಆಗವಲ್ದ ನನಗ
ನಿನ್ನ ಬೆಳ್ಳಿನ ಚಕ್ಳ್ ಗುಳ್ಳಿ
ಗಂಡು: ಏನ್ ಮಾಡ್ಳೆಬೆ ಕಡಿತತಿ ಹೃದಯ
ನಾ ನಂಬರ್ ಒನ್ ಪಿತ್ರಿಪಿಲ್ಲಿ
ಹೆಣ್ಣು: ಮಾವ ಮಾವ ತಗೋ ಕೊಡತನಿ ಗ್ಯಾರಂಟಿ
ಕಾವು ಇಳಿಸಿ ಮಳಿಗಾಲಕ ಹೊಡಿ ರಂಟಿ
ಗಂಡು: ಸಿವ ಸಿವ ಸಿವ ಸಿವ ಸಿವ
ಶುರು ಆತಪ್ಪ ಬಿಸಿ ಅನುಭವ ಕೇಳ ಹೇಳ್ತನಿ ಸಿಗದಿದ್ರ ನೀ ನಂಗಾ
ನನ್ನೀ ಜನಮಕ್ಕ ಬರಲಾರ್ದ ಮೀನಿಂಗs...?
ಬಾಲು ಬರದಾನ ಹೆಂಗ್ ಮಾಡ್ಲಿ ಬ್ಯಾಂಟಿAಗs...?
ಹೆಣ್ಣು: ತಟಗು ತಡ್ಕಬಕು ಆಮ್ಯಾಲ್ ಪಡಕಬಕು
ಗಂಡು: ಮೊದಲು ಕೆಲಸಾಬಕು ಆಮ್ಯಾಲ್ ಮನಸಾಬಕು
ಹೆಣ್ಣು : ಹಿತ್ತಲಕ ಕರಿಬ್ಯಾಡ ಮಾವ ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ ಎದೆ ಗಾಬರಿ ಆಗತೈತಿ
ಹೆಣ್ಣು : ಹಿತ್ತಲಕ ಕರಿಬ್ಯಾಡ ಮಾವ

Tag : lyrics

Relative Posts