DreamPirates > Lyrics > Jum jum maya song Lyrics

Jum jum maya song Lyrics

Author: DreamPirates | Last Updated : 2023-11-12 08:02:06

Jum jum maya song Lyrics

Jum jum maya song Lyrics
Film/Album :
Language : NA
Lyrics by : Kaviraj
Singer : Ajay Warrior, Anuradha Bhat
Composer :
Publish Date : 2023-11-12 08:02:06


Song Lyrics :

ಕುಂತಲ್ಲಿ ಕೂರಂಗಿಲ್ಲ

ನಿಂತಲ್ಲಿ ನಿಲ್ಲಂಗಿಲ್ಲ

ಏನೇನೋ ಆಗ್ತಾಯಿತಲ್ಲ

ಹೇಳೋಕೆ ಮಾತೆ ಇಲ್ಲ

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಏನಿದು ಮಾಯಾ

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಏನಿದು ಮಾಯಾ

ನೆಟ್ಟಗೆ ನಿದ್ದೆ ಇಲ್ಲ ಹೊಟ್ಟೆಗೆ ಹಸಿವೆ ಇಲ್ಲ

ಗಂಟೆಯ ಲೆಕ್ಕ ಇಲ್ಲ ಡ್ಯೂಟಿಗೆ ಹೋಗ್ತಾ ಇಲ್ಲ

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಹೃದಯ ಗಾಯ

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಹೃದಯ ಗಾಯ

ಏನಾರ ಮಾತಾಡು ಓ ಮಹರಾಯ

ಈಗ್ಯಾಕೆ ಹರಿಕತೆ ಬ್ಯಾಡಮ್ಮಯ್ಯ

ಕಣ್ಣ ಮುಚ್ಚೆ ಆಟನಾರ ಆಡೋಣಯ್ಯ

ಉಪ್ಪು ಮೂಟೆಗಾದ್ರೆ ಈಗ ನಾನು ಸೈಯ್ಯ

ಮೈಗೆ ಮೈ ತಾಗೋವಾಗ ಕಷ್ಟನಯ್ಯ

ಏ ಅದುವೇ ನನ್ನ ಇಷ್ಟನೇ ಓ ಅಮ್ಮಯ್ಯ

ಅಬ್ಬಬ್ಬಾ ಈ ಹುಡುಗ ತುಂಬಾನೇ ತುಂಟನು

ಹಿಡಿಯೋದು ಹೇಗಿವನನ್ನು

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಏನಿದು ಮಾಯಾ

I can see nothing nothing

I cant hear nothing nothing

I can see nothing nothing

I can go no way no way

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಹೃದಯ ಗಾಯ

ಸರ ಸರ ಸರ ಸರ ಬಾ ಸರಸಕ್ಕೆ

ಅವಸರ ಕಾರಣ ಅಪಘಾತಕ್ಕೆ

ನನ್ನ ಮೇಲೆ ಯಾಕಿಲ್ಲ ನಂಬಿಕೆ ನಿಂಗೆ

ಅನುಮಾನ ನಿಂಗಿಂತ ನನ್ಮೇಲ್ ನಂಗೆ

ಹಸಿದಾಗ ಸಿಕ್ಕರೆ ಬೆಲೆ ಊಟಕ್ಕೆ

ಸಧ್ಯಕ್ಕೆ ಸಕ್ಕರೆ ಮುತ್ತಿದು ಸಾಕೆ

ಮುತ್ತಿಂದ ಮೊದಲಾಗಿ ನಾ ಮುಂದುವರಿದರೆ

ಜರಿಬೇಡ ನನ್ನನು ನೀನು

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಹೃದಯ ಗಾಯ

ಅಯ್ಯಯ್ಯಯ್ಯ್ಯೊ

ತಿರುಪತಿ ವೆಂಕಟ್ ರಮಣ ಸ್ವಾಮೀ

ಏಯ್ .

ಬೇಲೂರು ಚನ್ನಕೇಶವ ಸ್ವಾಮಿ

ಹೂಂ

ಧರ್ಮಸ್ಥಳ ಮಂಜುನಾಥ ಸ್ವಾಮಿ

ನನ್ ಗತಿ ಏನು ಸ್ವಾಮಿ

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಏನಿದು ಮಾಯಾ

ಜುಂ ಜುಂ ಮಾಯಾ ಜುಂ ಜುಂ ಮಾಯಾ

ಪ್ರಾಯ ಬಂದ್ರೆ ಏನಿದು ಮಾಯಾ

Tag : lyrics

Watch Youtube Video

Jum jum maya song Lyrics

Relative Posts