DreamPirates > Lyrics > Marali Manasaagide Gentleman Lyrics

Marali Manasaagide Gentleman Lyrics

Submitted By : DreamPirates | Last Updated : 2024-02-29 13:27:03

Marali Manasaagide Gentleman Lyrics

Film/Album :
Language : Latvian
Lyrics by : Nagarjun Sharma & K
Singer : Sanjith Hegde, C.R.Bobby
Composer : Ajaneesh Loknath
Publish Date : 2024-02-29 13:27:03

Marali Manasaagide  Gentleman Lyrics


Song Lyrics :

ಮರಳಿ ಮನಸಾಗಿದೆ
ಸಾಗಿದೆ ನಿನ್ನಾ ಹೃದಯಕೆ..
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ..

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಾಲಿ
ನಾ ..

ಮಿಂಚುತ್ತಿದೆ.. ಮಿಂಚುತ್ತಿದೆ..
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ!

ಮಿಂಚುತ್ತಿದೆ.. ಇದು ಮಿಂಚುತ್ತಿದೆ..
ಹೃದಯಕೆ ಬಿರುಸಾಗಿ ಬಂತು ಕಾಣೆ!

ಮರಳಿ ಮನಸ್ಸಾಗಿದೆ
ಸಾಗಿದೆ ನಿನ್ನಾ ಹೃದಯಕೆ..
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ..

ಸಂಭ್ರಮ ದುಪ್ಪಟ್ಟು ಆದಂತ್ತಿದೆ
ನೀನೊಂಥರಾ ನಯನ ಅದ್ಭುತ.. ಹೈ..
ಆಗಮ.. ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು, ಪ್ರೀತಿಲಿ ಗೂರಾಯಿಸು
ಹಗಲೆ ಹಗೆಯದ ಈ ಜೀವಕೆ
ಬೆಳಕು ನೀನಾಗಿಯೆ ..
ಬದುಕು ಕುರುಡಾದ ಈ ಮೋಸಕೆ
ಉಸಿರು ನೀನಾಗಿಯೆ ..

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಾಲಿ
ನಾ ..

ಮಿಂಚುತ್ತಿದೆ.. ಮಿಂಚುತ್ತಿದೆ..
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ!
ಮಿಂಚುತ್ತಿದೆ.. ಇದು ಮಿಂಚುತ್ತಿದೆ..
ಹೃದಯಕೆ ಬಿರುಸಾಗಿ ಬಂತು ಕಾಣೆ!

Tag : lyrics

Relative Posts