DreamPirates > Lyrics > Nee Parichaya Ninna Sanihake :Siddhartha Belmannu, Rakshita Suresh Lyrics

Nee Parichaya Ninna Sanihake :Siddhartha Belmannu, Rakshita Suresh Lyrics

Submitted By : DreamPirates | Last Updated : 2023-12-02 12:46:47

Nee Parichaya Ninna Sanihake :Siddhartha Belmannu, Rakshita Suresh Lyrics

Film/Album :
Language : NA
Lyrics by : Vasuki Vaibhav
Singer : Siddhartha Belmannu, Rakshita Suresh
Composer : Suraj Gowda
Publish Date : 2023-12-02 12:46:47

Nee Parichaya  Ninna Sanihake :Siddhartha Belmannu, Rakshita Suresh Lyrics


Song Lyrics :

ನೀ ಪರಿಚಯ ಹೇಳದೆ ಸೆಳೆದೆ ಉಸಿರನು ಮೆಲ್ಲಗೆ ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ ಬಿಸಿಲ ಸುಡೋ ರಂಗೋಲಿಗೆ ಭುವಿಯ ನೆಲ ಕಾದಂತಿದೆ ಈ ಬದುಕಿನ ಸೌಖ್ಯವು ಅಡಗಿ ನಿನ್ನ ಕಣ್ಣಲ್ಲಿದೆ ಈ ಮಧುರ ಸಾಂಗತ್ಯವು ಮನದ ಹೆಜ್ಜೆ ಗುರುತಾಗಿದೆ ಅರೋಳೋ ಪ್ರತಿ ಆರಂಭಕ್ಕೂ ಹೊಸೆವ ಕಥೆ ನೂರಾಗಿದೆ ಚರಣ 1: ನೀನಲ್ಲದಿನ್ನೇಲ್ಲೂ ಗಮನಾನೇ ಇಲ್ಲ ಒಲವಾಗಿದೆ ಬೇರೆ ಸಂದೇಹವಿಲ್ಲ ಈ ಭಾವಲೋಕದ ಒಪ್ಪಂದವೆಲ್ಲ ನಿಯಮಾನುಸಾರಕ್ಕೆ ಸಂಭಂಧಿಸಿಲ್ಲ ನಾ ಬದುಕುವ ಆಸೆಗೆ ಹುರುಪು ಈಗ ಬಂದಂತಿದೆ ಈ ಕನಸಿನಾಕಾಶಕ್ಕೆ ಹೊಳಪು ನೀನೇ ತಂದಂತಿದೆ ಚರಣ 2: ಇಷ್ಟೊಂದು ಮೌನ ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ ಅತ್ಯಂತವಾಗಿ ಅಭ್ಯಾಸವಾದೆ ಬೇಕೆಂದೇ ಈ ಜೀವಕೆ ಕಾರ್ಮೋಡ ಸರಿದು ಬಾಳಲ್ಲಿ ಹೊಸದಾಗಿ ಸುಳಿದು ತಂಗಾಳಿ ಓ ...ಬದಲಾಗಿದೆ ಲೋಕವೇ ಒಂದಾಗಲು ಸಾಲದೇ ಪಲ್ಲವಿ ನೀ ಪರಿಚಯ ಹೇಳದೆ ಸೆಳೆದೆ ಉಸಿರನು ಮೆಲ್ಲಗೆ ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ ಬಿಸಿಲ ಸುಡೋ ರಂಗೋಲಿಗೆ ಭುವಿಯ ನೆಲ ಕಾದಂತಿದೆ

Tag : lyrics

Relative Posts