Nin Karyagalu Lyrics
Submitted By : DreamPirates | Last Updated : 2022-12-12 00:00:00Nin Karyagalu Lyrics
Film/Album : | |
Language : | NA |
Lyrics by : | Pastor Vinod Kumar |
Singer : | Christ Alone Music Team |
Composer : | moses dany |
Publish Date : | 2022-12-12 00:00:00 |
Song Lyrics :
lyrics
ನಿನ್ ಕಾರ್ಯಗಳು ಆಶ್ಚರ್ಯವು ದೇವಾ
Nin kaaryagalu aashcharyavu Deva
ನೀ ನುಡಿಯಲು ಕ್ಷಣದಲ್ಲಿ ಸೃಷ್ಟಿ ಉಂಟಾಯಿತು
Nee nudiyalu kshanadalli srushti untaayitu
ನೀ ನುಡಿಯಲು ಮಾರಾ ಮಧುರವಾಯಿತು
Nee nudiyalu maara madhuravaayitu
ನೀ ನುಡಿಯಲು ಯೆರಿಕೋ ನೆಲಕ್ಕೆ ಉರುಳಿತು
Nee nudiyalu yeriko nelakke urulitu
ನೀ ನುಡಿಯಲು ಸಮುದ್ರವು ಶಾಂತವಾಯಿತು
Nee nudiyalu samudravu shaanthavaayitu
1. ಮೋಶೆ ನಿನ್ನ ಪ್ರಾರ್ಥಿಸಲು ಮನ್ನವ ನೀಡಿದೆ
Moshe Ninna praarthisalu mannava needide
ಆ ಮನ್ನ ನೀನೇ ಯೇಸಯ್ಯಾ
Aa manna Neene Yesayya
ಎಲಿಯ ನಿನ್ನ ಪ್ರಾರ್ಥಿಸಲು ಆಹಾರವ ನೀಡಿದೆ
Eliya Ninna praarthisalu aahaarava needide
ನನ್ ಪೋಷಕನು ನೀನಲ್ಲವೇ
Nan poshakanu Neenallave
2. ಲಾಜರನು ಮರಣಿಸಲು ಮರಣದಿಂದೆಬ್ಬಿಸಿದೆ
Lazaranu maranisalu maranadindebbiside
ನಿನಗೆಲ್ಲಾ ಸಾಧ್ಯವು ಯೇಸಯ್ಯಾ
Ninagella saadhyavu Yesayya
ಕಾನಾ ವಿವಾಹವು ನಿಂತುಹೋಗೋ ಸಮಯದಿ
Kaana vivaahavu ninthuhogo samayadi
ನಿನ್ ಅತಿಶಯ ಕಾರ್ಯದಿ ಜರುಗಿಸಿದೆ
Nin athishaya kaaryadi jarugiside
ಅತಿಶಯನೇ ಅತಿಶಯನೇ
Athishayane Athishayane
ನುಡಿ ದೇವಾ ನುಡಿ ದೇವಾ
Nudi Deva Nudi Deva
ನಿನಗಾಗಿ ಕಾದಿಹೆನು
Ninagaagi kaadihenu