Raymo | Ninnade Ninnade | Ishan | Ashika | Pavan Wadeyar | Arjun Janya | C.R.Manohar Lyrics
Film/Album : | |
Language : | NA |
Lyrics by : | Pavan Wadeyar |
Singer : | Indu Nagaraj, Aniruddha Sastry, Sanjith Hegde |
Composer : | Arjun Janya |
Publish Date : | 2022-11-20 00:00:00 |
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ಪ್ರೇಮವೇ ಪ್ರೇಮವೇ ಅರೆತಿಲ್ಲ ಇವನೊಂದು ಕಲ್ಲೇ
ಕನಸಿನಂತೆ ಭಾಸವಾದೆ ನೀನು ನನಗೆ
ಕರೆದೆ ನನ್ನ ಮನದ ಮನೆಗೆ
ಬಾರದೆ ಹೋದೆ ನೀ….
ಪ್ರಣಯ ಗಿಣಯ ಸುಳ್ಳು ಕಂತೆ
ಒಲವು ಗಿಲವು ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ
ನಾನು….
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ
ನಾನು…ನಾನೇ….
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
( Music )
ನೆರಳಿನಂತೆ ನಿನ್ನ
ಜೊತೆಗೆ ಬರುವೆ ಜಾಣ
ಹಿಡಿದೆಂದು ಕೈ ಭುಜಕೆ ಒರಗಿ
ರಾಗಕ್ಕೆ ಕರಗಿ ಸನಿಹಕ್ಕೆ ಮರುಗಿ
ಕರೆದೆ ನನ್ನ ಮನದ ಮನೆಗೆ
ಬಾರದೆ ಹೋದೆ ನೀ…
ಪ್ರಣಯ ಗಿಣಯ ಸುಳ್ಳು ಕಂತೆ
ಒಲವು ಗಿಲವು ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ
ನಾನು….
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ
ನಾನು… ನಾನೇ….
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
( Music )
ನಿನ್ನಲೇನೆ ನಾನು
ಕಳೆದು ಹೋಗಲೇನು
ಒಲವೆಂಬ ನಿಧಿಯು
ದೊರೆತಂಥ ಖುಷಿಯು
ಪೂಜಿಸಲು ಮುಡಿಪು
ಅಪರೂಪದ ಚೆಲುವು
ನಿನ್ನ ಮನದ ಕದವ ದಾಟಿ
ಬಂದೆ ನಾನು
ಮಿತಿಯ ಮೀರಿ ಬಂದ ಮನವ
ಬಂಧಿಸು ನೀನು ಇನ್ನು….
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ಪ್ರೇಮವೇ ಪ್ರೇಮವೇ ಬೇರೇನು ಬೇಕಿಲ್ಲ ನಮಗೆ
ಕನಸಿನಂತೆ ಭಾಸವಾದೆ ನೀನು ನನಗೆ
ಕನಸು ನನಸು ಮಾಡಲೆಂದು ಬಂದೆ ನಿನ್ನೆಡೆಗೆ
ಓಓಓಓಓ…..
ಪ್ರಣಯ ಗಿಣಯ ವಜ್ರದಂತೆ
ಒಲವು ಗಿಲವು ಚಿನ್ನದಂತೆ
ಮುತ್ತಿನೊಳಗೆ ಧಾರೆಯಂತೆ
ನಮಗೆ ….
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನೀನೆಯಂತೆ
ಗಗನ ಕೂಡ ಬಾಗುವಂಥ ಪ್ರೇಮಿ…
ನಾನು…
Ninnade ninnade alochane iga nanage
premave premave aretilla ivanondu kalle?
Kanasinante bhasavade ninu nanage
karede nanna manada manege
barade hode ni..
pranaya ginaya sullu kante
olavu gilavu bariya chinte
priti kurudanagadante
nanu….
Jagada niyama pritiyante
nanna gamana naneyante
gudugu sidila śabdadante
nanu…
Nane….
ninnade ninnade alochane iga nanage
neralinante ninna jotege baruve jana
hididendu kai bhujake oragi
ragakke karagi sanihakke marugi
karede nanna manada manege barade hode ni…
pranaya ginaya sullu kante
olavu gilavu bariya chinte
priti kurudanagadante
nanu….
Jagada niyama pritiyante
nanna gamana naneyante
gudugu sidila shabdadante
nanu…
Nane….
ninnade ninnade alochane iga nanage
ninnalene nanu
kaledu hogalenu
olavemba nidhiyu
doretantha khuṣiyu
pūjisalu mudipu
aparūpada cheluvu
ninna manada kadava daṭi
bande nanu
mitiya miri banda manava
bandhisu ninu innu….
ninnade ninnade alochane iga nanage
premave premave berenu bekilla namage
kanasinante bhasavade ninu nanage
kanasu nanasu madalendu bande ninnedege
o’o’o’o’o
pranaya ginaya vajradante
olavu gilavu chinnadante
muttinolage dhareyante
namage….
Jagada niyama pritiyante
nanna gamana nineyante
gagana kūda baguvantha premi…
Nanu…